ad referendum ಆಡ್‍ ರೆಹರೆಂಡಮ್‍
ಗುಣವಾಚಕ
Latin

(ಅಂತರಾಷ್ಟ್ರೀಯ ವ್ಯವಹಾರದಲ್ಲಿ ತಮ್ಮ ಮೇಲಧಿಕಾರಿಗಳ ಅನುಮೋದನೆಗೆ ಒಳಪಟ್ಟು) ತಾತ್ಕಾಲಿಕವಾಗಿ ಅಂಗೀಕರಿಸಿದ; ಹಂಗಾಮಿಯಾಗಿ ಒಪ್ಪಿದ.